Karma Song
B. Ajaneesh Loknath, Juno, & Venkatesh D. C.
4:04ವರಾಹ ರೂಪಂ ದೈವ ವರಿಷ್ಟಂ ವರಾಹ ರೂಪಂ ದೈವ ವರಿಷ್ಟಂ ವರಸ್ಮಿತ ವದನಂ ವಜ್ರ ದಂತಧರ ರಕ್ಷಾ ಕವಚಂ ಶಿವ ಸಂಭೂತ ಭುವಿ ಸಂಜಾತ ನಂಬಿದವ ಗಿಂಬು ಕೊಡುವವನೀತ ಸಾವಿರ ದೈವದ ಮನ ಸಂಪ್ರೀತ ಬೇಡುತ ನಿನ್ದೆವು ಆರಾಧಿಸುತ ಪಾಪಮಗರಿಸ ಮಾಗರಿಸ ಮಗರಿಸ ಗರಿಸ ರಿಸ ಸಾನಿಸರಿಗಮ ಪಾಪಮಗರಿಸ ಮಾಗರಿಸ ಮಗರಿಸ ಗರಿಸ ರಿಸ ಸಾನಿಸರಿಗಮ ದಾದ ಮಪದ ನಿನಿದಪ ದನಿಸರಿಗ ನಿಸಾರಿಗ ರಿರಿಸಾನಿ ದಪದನಿಸರಿ ದನಿಸರಿಗಮ ಸಾರಿಗಮ ಪದಮಾ ಪದ ನಿದಮ ಪದ ನಿದಮ ಗಾ