Sarod Hembihag
Bapu Padmanabha
3:21ಅಲರೊಳಡಗಿದ ಪರಿಮಳದಂತೆ ಅಲರೊಳಡಗಿದ ಪರಿಮಳದಂತೆ ಪತಂಗದೊಳಡಗಿದ ಅನಲನಂತೆ ಪತಂಗದೊಳಡಗಿದ ಅನಲನಂತೆ ಶಶಿಯೊಳಡಗಿದ ಷೋಡಶಕಳೆಯಂತೆ ಶಶಿಯೊಳಡಗಿದ ಷೋಡಶಕಳೆಯಂತೆ ಉಲುಹಡಗಿದ ವಾಯುವಿನಂತೆ ಉಲುಹಡಗಿದ ವಾಯುವಿನಂತೆ ಸಿಡಿಲೊಳಡಗಿದ ಗಾತ್ರದ ತೇಜದಂತೆ ಸಿಡಿಲೊಳಡಗಿದ ಗಾತ್ರದ ತೇಜದಂತೆ ಇರಬೇಕಯ್ಯಾ ಯೋಗ ಇರಬೇಕಯ್ಯಾ ಯೋಗ ಎನ್ನ ಅಜಗಣ್ಣತಂದೆಯಂತೆ ಎನ್ನ ಅಜಗಣ್ಣತಂದೆಯಂತೆ