Chandrachooda
Midhun Mukundan, Purandara Dasa, & Siddhartha Belmannu
2:53ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಸ್ಪ ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ ಮಾದಪ್ನ ಪೂಜೆಗೆ ಬಂದು ಮಾದೇವ ನಿಮ್ಮ ಸೋಜುಗಾದ ಸೂಜುಮಲ್ಲಿಗೆ ಮಾದೇವ ನಿನ್ನ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಸೋಜುಗಾದ ಸೂಜುಮಲ್ಲಿಗೆ ಮಾದೇವ ನಿನ್ನ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ