Sum Sumne
Rajesh Krishnan
4:54ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ ಏನೇನಿಲ್ಲ ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ ನಿಜದಂತಿರುವ ಸುಳ್ಳಲ್ಲ ಸುಳ್ಳುಗಳೆಲ್ಲ ನಿಜವಲ್ಲ ಸುಳ್ಳಿನ ನಿಜವು ಸುಳ್ಳಲ್ಲ ಏನಿಲ್ಲ ಏನಿಲ್ಲ, ಏನೇನಿಲ್ಲ ಕಳೆದ ದಿನಗಳಲೇನೂ ಇಲ್ಲ ನೆನಪುಗಳಲಿ ಏನೇನಿಲ್ಲ ಉತ್ತರ, ದಕ್ಷಿಣ ಸೇರಿಸೋ ದಿಂಬಲಿ ನೀನಿಲ್ಲ ಪ್ರಶ್ನೆಗೆ, ಉತ್ತರ, ಹುಡುಕಿದರೆ ಏನೇನಿಲ್ಲ ಕೆದಕಿದರೆ ಏನೇನಿಲ್ಲ ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ ಮನಸಿನೊಳಗೆ ಖಾಲಿ ಖಾಲಿ ನೀ ಮನದೊಳಗೆ ಇದ್ದರೂ ಮಲ್ಲಿಗೆ, ಸಂಪಿಗೆ ತರದೆ ಹೋದರು ನೀ ನನಗೆ ಓ ನಲ್ಲ, ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ ನಿಜದಂತಿರುವ ಸುಳ್ಳಲ್ಲ ಸುಳ್ಳುಗಳೆಲ್ಲ ನಿಜವಲ್ಲ ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ