Ee Kanninalli

Ee Kanninalli

Raghu Dixith

Альбом: Just Maath Maathali
Длительность: 5:30
Год: 2010
Скачать MP3

Текст песни

Good evening, ಹೇಗಿದ್ದೀರಾ?
ನಾನ್ ಹಾಡಿದ್ದನ್ನ ನೀವೂ ಹಾಡ್ಬೇಕು, okay?
Is everyone with me?
Good, c'mon, let's sing this one together, okay?

Is that okay? C'mon, everybody together

ಈ ಕಣ್ಣಿನಲ್ಲಿ
ಕಣ್ ಚಿಪ್ಪಿನಲ್ಲಿ
ನೂರಾಸೆಗಳು ಕರೆದಿದೆ
ಈ ಹಾಡಿನಲ್ಲಿ, ನಾ ಬರೆದ ಸಾಲಿನಲ್ಲಿ
ಪ್ರೀತಿಯೇ ಹರಿದಿದೆ ಎಂದಿಗೂ
ಈ ಪ್ರೀತಿಲೇ ಹಾರಾಡುತ, ಆ ಬಾನಿಗೆ ಮುತ್ತಿಕುತ್ತ
ತೇಲಾಡುತ, ಓಲಾಡುತ ಮೈಮರೆಯುವೆ

ಈ ಕಣ್ಣಿನಲ್ಲಿ, ಕಣ್ ಚಿಪ್ಪಿನಲ್ಲಿ
ನೂರಾಸೆಗಳು ಕರೆದಿದೆ

ಎಲ್ಲೋ ಹುಟ್ಟಿ ಬಂದರೂ ಒಂದು ಸೇರೋ ಇಬ್ಬರು, ಪ್ರೇಮವೇ ಸೇತುವೆ
ಎಷ್ಟೇ ಓದಿಕೊಂಡರೂ, ಎಷ್ಟೇ ದುಡ್ಡು ಕಂಡರೂ, ಪ್ರೇಮವೇ ಬಾಳುವೆ
ಹಚ್ಚಿ ಮನದಿ ಪ್ರೀತಿ ಎಂಬ ಹಣತೆಯ
ಹಾಡಿ ನಿತ್ಯ ಹೀಗೆ ಪ್ರೇಮ ಕವಿತೆಯ
ಸ್ವರ್ಗ ಭುವಿಯಲ್ಲೇ ನಾ ಕಾಣುವೆ

Just ಮಾತ್ ಮಾತಲ್ಲಿ
Just ಕಣ್ ಕಣ್ಣಲ್ಲಿ
ಏನೋ ಮೋಡಿ ಮಾಡಿ ಸೆಳೆವುದು

ನಿನ್ನ ಕಂಡ ಈ ಕ್ಷಣ ಚಿತ್ತದಲ್ಲಿ ತಲ್ಲಣ, ಪ್ರೀತಿಯೇ ಕಾರಣ
ಇಂದು ನನ್ನ ಈ ಮನ ಪ್ರೀತಿಯಿಂದ ಹೂಬನ, ಪ್ರೀತಿಯೇ ಚೇತನ

ಬಿಚ್ಚಿ ಕನಸ ಮೂಟೆ ನನ್ನ ಕಣ್ಣಲಿ
ಪ್ರೀತಿ ಹಂಚುವೆ ನಾನು ಜಗದಲಿ
ಈ ಪ್ರೀತಿಯೇ ನನ್ನ ದೈವ

Just ಮಾತ್ ಮಾತಲ್ಲಿ
Just ಕಣ್ ಕಣ್ಣಲ್ಲಿ
ಏನೋ ಮೋಡಿ ಮಾಡಿ ಸೆಳೆವುದು, c'mon

(Just ಮಾತ್ ಮಾತಲ್ಲಿ
Just ಕಣ್ ಕಣ್ಣಲ್ಲಿ
ಏನೋ ಮೋಡಿ ಮಾಡಿ ಸೆಳೆವುದು)

ಈ ಮನವ ಕಾಡುವುದು, ಈ ಜೀವವ ಆಡುವುದು
ಈ ತವಕವು, ಅಂಜಿಕೆಯು ರೋಮಾಂಚನ

Just ಮಾತ್ ಮಾತಲ್ಲಿ
ಈ ಕಣ್ಣಿನಲ್ಲಿ

Thank you
Good night, thank you