Minchagi Neenu
Sonu Nigam
4:27ಊರ ಕಣ್ಣು ಯಾರ ಕಣ್ಣು ಮಾರಿ ಕಣ್ಣು ಹೋರಿ ಕಣ್ಣು ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ಊರ ಕಣ್ಣು ಯಾರ ಕಣ್ಣು ಮಾರಿ ಕಣ್ಣು ಹೋರಿ ಕಣ್ಣು ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ಬದುಕು ಒಂದು rail ಅಣ್ಣಾ ವಿಧಿ ಅದರ ಯಜಮಾನ ಅವನು ಹೋಗು ಎಂದ ಕಡೆಗೆ ಹೋಗಬೇಕಣ್ಣ ವಿರಹ ಅನ್ನೋ ವಿಷವನ್ನ ಕುಡಿಸುತಾನೆ ಬ್ರಹ್ಮಣ್ಣಾ ಸತ್ಯವಾದ ಪ್ರೇಮಿಗಳಿಗೆ ಇಂತ ಬಹುಮಾನ ನಮ್ಮ ಖಳನಾಯಕ ಮೇಲೆ ಇರೋ ಮಾಲಿಕ ಕಾಲ ಕಡು ಕೀಚಕ ಪ್ರೀತಿ ಕೊಲೆ ಪಾತಕ ಊರ ಕಣ್ಣು ಯಾರ ಕಣ್ಣು ಮಾರಿ ಕಣ್ಣು ಹೋರಿ ಕಣ್ಣು ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ಹಣೆ ಬರಹಕೆ ಹೊಣೆ ಯಾರು ಇಲ್ಲಿ ಬೊಂಬೆ ಎಲ್ಲಾರೂ ಯಾವ ಮತ್ತು ಇರದಂತ ನೋವು ನೂರಾರು ಇತಿಹಾಸ ಆದೊರು ಪ್ರೀತಿಯಲ್ಲಿ ಸೋತೋರು ನಾವು ಚರಿತೆಯಾಗದೆ ಸೇರಲಿ ಈ ಉಸಿರು ನಮ್ಮ ಖಳನಾಯಕ ಮೇಲೆ ಇರೋ ಮಾಲಿಕ ಕಾಲ ಕಡು ಕೀಚಕ ಜಗ ಪ್ರೀತಿ ಕೊಲೆ ಪಾತಕ ಊರ ಕಣ್ಣು ಯಾರ ಕಣ್ಣು ಮಾರಿ ಕಣ್ಣು ಹೋರಿ ಕಣ್ಣು ಯಾವ ಮಸಣಿ ಕಣ್ಣು ಬಿತ್ತಮ್ಮಾ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ