Collegegu Thanks
S. P. Balasubramaniam
5:23ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ ನಿನಗೆ ನಾನು, ನನಗೆ ನೀನು ನಿನಗೆ ನಾನು, ನನಗೆ ನೀನು ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ ಎತ್ತಣ ಭೂಮಿಯ ಬಂಗಾರ ಎತ್ತಣ ಮುತ್ತದು ಕಡಲೂರ ಸೇರಿಸಿ ಪೋಣಿಸೋ ಮಣಿಹಾರ ಸೃಷ್ಟಿಯ ಸುಂದರ ಹುನ್ನಾರ ನಾನ್ನೆಲ್ಲೋ ನೀನ್ನೆಲ್ಲೋ ಇದ್ದವರು ಇಗೊಂದು ಸೂರಡಿ ಸೇರಿದೇವು ನಿನಗೆ ನಾನು, ನನಗೆ ನೀನು ನಿನಗೆ ನಾನು, ನನಗೆ ನೀನು ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ ಬಾಳ ಪಯಣದ ಹಾದೀಲಿ ಅಲ್ಲಲ್ಲಿ ನೂರಾರು ನಿಲ್ದಾಣ ನೆನಪನ್ನ ಬಿಟ್ಹೋಗೋ ಪಯಣಿಗರ ಜೊತೆಯಲ್ಲಿ ಏನೆಲ್ಲ ಸಂಧಾನ ಬಂಧನ ಸ್ಪಂದನ ತುಡಿತಗಳ ಯಾಕಾಗಿ ತುಂಬೋನು ಎದೆಯ ಒಳಗೆ ನಿನಗೆ ನಾನು, ನನಗೆ ನೀನು ನಿನಗೆ ನಾನು, ನನಗೆ ನೀನು ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ ನಿನಗೆ ನಾನು, ನನಗೆ ನೀನು ನಿನಗೆ ನಾನು, ನನಗೆ ನೀನು ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ