O Aajare Ft. Shivarajkumar,Vidya Venkatesh, Rekha Unni, Ananth Nag (Feat. Shivarajkumar, Vidya Venkatesh, Rekha Unni & Ananth Nag)
Udit Narayan,Mahalakshmi,V. Manohar,Jayanth Kaikini
4:33S P Balasubramanyam,Chorus,Deva,Upendra
Oh... my dear girls, dear boys, dear teachers ದಾರಿ ತೋರೊ ಗುರುವೇ ಗುರುರ್ಬ್ರಹ್ಮ ಗುರುರ್ವಿಷ್ಣು ಗುರುರ್ದೇವೊ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರವೆ ನಮಃ History ಗೊತ್ತಾ? History ಗೊತ್ತಾ? ಚಾಮಯ್ಯ ಮೇಷ್ಟ್ರೇ ಬೇಕು ನಾಗರಹಾವು ರಾಮಾಚಾರಿಗೆ Summary ಗೊತ್ತಾ? Summary ಗೊತ್ತಾ? ನಿಮ್ಮಂತ ಮೇಷ್ಟ್ರೇ ಬೇಕು ನಮ್ಮೆಲ್ಲರ ಬಾಳ ದಾರಿಗೆ We miss all the fun, we miss all the joy We miss you We miss all the fun, we miss all the joy We miss you Sanskrit lecturer ಜುಟ್ಟಿನಲಿ ಚೇಳು ಕಟ್ಟಿದ್ದು Hindi teacher chairಗೆಲ್ಲ gum-ಉ ಹಾಕಿದ್ದು English madam scooty tire puncture ಮಾಡಿದ್ದು Principalನ toiletನಲ್ಲಿ ಕೂಡಿ ಹಾಕಿದ್ದು Canteenನಲ್ಲಿ ragging ಮಾಡಿದ್ದು Exam hallಅಲ್ಲಿ ಪಟಾಕಿ ಇಟ್ಟಿದ್ದು ಹುಡುಗೀರ heartಗೆ rocket ಹೊಡದದ್ದು Blackboardಅಲ್ಲಿ love letter ಬರೆದದ್ದು ಬಾಲವಿಲ್ಲದೆ ಕೋತಿ ಚೇಷ್ಟೆ ಮಾಡಿದ ನಾವು ಅದನು ಮನಸಿನಲ್ಲಿ ಇಡದೆ ಮನ್ನಿಸಿ ನೀವು ಕ್ಷಮಿಸೋದೇಕೆ? ಇಂತ ನೆನಪು ಬೇಕು ಬಾಳಲಿ ನಾವು ಆಡಿದ ಆಟ ತಾನೆ golden lifeನಲ್ಲಿ We miss all the fun, we miss all the joy We miss you We miss all the fun, we miss all the joy We miss you History ಗೊತ್ತಾ? History ಗೊತ್ತಾ? ಚಾಮಯ್ಯ ಮೇಷ್ಟ್ರೇ ಬೇಕು ನಾಗರಹಾವು ರಾಮಾಚಾರಿಗೆ Summary ಗೊತ್ತಾ? Summary ಗೊತ್ತಾ? ನಿಮ್ಮಂತ ಮೇಷ್ಟ್ರೇ ಬೇಕು ನಮ್ಮೆಲ್ಲರ ಬಾಳ ದಾರಿಗೆ ಅಮ್ಮ ಅನ್ನೊ ತೊದಲು ಕಲಿತು ಮಾತೃ ಭಾಷೇಲಿ ಅಪ್ಪ ಕಲಿಸೊ ಆಸರೆಯ ಅಂಬೆಗಾಲಲಿ Slate-ಉ ಬಳಪ ಹಿಡಿದು ತಿದ್ದಿ ಬುದ್ಧಿಯ ಮೇಲೆ ಗುರುವೇ ದೇವರನ್ನೊ ಜ್ಞಾನ ಮೊಳೆಯಿತಲ್ಲವೇ? ಅನ್ನ ಕೊಡೊ ರೈತರಿಗೆ ಜೈ ಜೈ ಊಟಕ್ಕೆ ಮುಂಚೆ ಮುಗಿಯೋ ನೀ ಕೈ ನಮ್ಮನ್ನು ಕಾಯೊ ಯೋಧನೇ great-ಉ ಮಲಗೋಕೆ ಮುಂಚೆ ಹೊಡೆಯೋ salute-ಉ ಭಯ ನಯ ವಿನಯದ ಶ್ರದ್ಧೆ ನಿಮಗಿದ್ದರೆ ಸತ್ಯ ಜೊತೆಗಿದ್ದರೆ ಅಳು ಕನ್ನೊದ್ದರೆ ಗುರು ಗುರಿಯಿತ್ತ ಸರಿ ದಾರಿ ನಿಮಗಿದ್ದರೆ ಪ್ರತಿ ಸಲ ನಾವು ಕಲಿಯೋಕೆ ಮನಸಿದ್ದರೆ ಎಲ್ಲ ಒಗ್ಗಟ್ಟು ನಿಮ್ಮಲ್ಲಿ ತುಂಬಿದ್ದರೆ ಈ ದೇಶಕ್ಕೆ ತೊಡೆ ತಟ್ಟಿ ನೀವೆದ್ದರೆ We miss all the fun, we miss all the joy We miss you We miss all the fun, we miss all the joy We miss you We miss all the fun, we miss all the joy We miss you