Preethse Preethse Ft. Shivarajkumar,Upendra, Sonali Bendre (Feat. Shivarajkumar, Upendra & Sonali Bendre)
Hemanth Kumar,Hamsalekha
5:22ಮಾಲಿಯಾದರೂ ಕೂಲಿಯಾದರೂ ಇಲ್ಲಿಗೆ ಬರಲೇಬೇಕು ಕಣಯ್ಯ ಸುತ್ತ ಮುತ್ತ ಪಾಳ್ಯಗಳಿಗೆಲ್ಲ centre ಇದುವೇ ಕಲಾಸಿಪಾಳ್ಯ ಧೂಳು ಮಗ ಧೂಳ್ ದಿಮಕ ದಿಮಕ ಧೂಳ್ ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ ದಿಲ್ಲು ಮಗ ದಿಲ್ ದಿನಕ ದಿನಕ ದಿಲ್ Meter ಇಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ ಹರಿಯುವ ಕಾವೇರಿಯ ಮೈಸೂರು ನನ್ನ ತಾಣ ಕನ್ನಡದ ಜನತೆಗಾಗಿ ಓತ್ತೆ ಇಡುವೆ ಪ್ರಾಣ (ಒಳ್ಳೆ ತನವ ಕಂಡ್ರೆ ಇವನು ಕೈಯ್ಯ ಮುಗಿವ ಬಂಟ ಕಳ್ಳ ತನವ ಕಂಡ್ರೆ ಇವನು ಮುರಿದು ಬಿಡುವ ಸೊಂಟ) ಧೂಳು ಮಗ ಧೂಳ್ ದಿಮಕ ದಿಮಕ ಧೂಳ್ ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ ದಿಲ್ಲು ಮಗ ದಿಲ್ ದಿನಕ ದಿನಕ ದಿಲ್ Meter ಇಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ (ಗುಂಚಾರೆ ಗುಂ ಚಾರೆ ಗುಂ ಗುಂ ಗುಂ ಗುಂಚಾರೆ) (ಜಿಗ್ಗಿಣಕ ಜಿಣಿಕಿ ಚಾಚಾ ಜಿಗ್ಗಿಣಕ ಜಿಣಿಕಿ ಚಾಚಾ ಜಿಗ್ಗಿಣಕ ಜಿಣಿಕಿ ಚಾಚಾ ಜಣಕು ಜಣಕು ಜಣಕು ಚಾಚಾ) Sir, ಅಂತ kick-u ಏರಿಸ್ತೋ ಜಿಲ್ಜಿಲ್ಕು ಬಿಡ್ತಾಳೋ look-u ಅಹ ತಿಪುರ ಸುಂದರಿ ಹೇ, ಬಿದ್ರೆ ನಿನ್ luck-u ಇಲ್ದಿದ್ರೆ ಬಿಟ್ಟಾಕು ಮನಸು ಹೊಡೆದೋದ್ರೆ heart surgery ಇದು ಕಳಿಗಾಲ ಮಹಾ ಬರಗಾಲ ಅತಿ ಆಸೆ ಬಿದ್ರೆ ಗತಿ ಕೇಳೋ ತಮ್ಮ ತೋರು ಚಾಲಕಮ್ಮ ಬೇಕು ನಾಜೂಕಮ್ಮ ಹೊಸತ ಹಿಡಿದಾಕಮ್ಮ ಗೆಲುವು ಸೈ (ಸೈ, ಸೈ, ಸೈ) ಧೂಳು ಮಗ ಧೂಳ್ ದಿಮಕ ದಿಮಕ ಧೂಳ್ ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ ದಿಲ್ಲು ಮಗ ದಿಲ್ ದಿನಕ ದಿನಕ ದಿಲ್ Metre ಇಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ ಸುತ್ತೋಲೆ ಘಾಟಿ ಪರಪಂಚಕ್ಕೆ ಚಾಟಿ ಗ್ರಹಚಾರವ ದಾಟಿ ಹೊಡೆಯೋ ನೀನು century ಅರೆರೆರೆರೆ life-u ಒಂದು game-u ಅದರಲ್ಲಿ love dream-u ಮನಸಿದ್ರೆ ಮಾಮು ಮೆದುಳು mercury ಬೇಡ ಬಿಗುಮಾನ ಏಕೆ ಅನುಮಾನ ಹಾಕು ಶತಮಾನದ ತಾಳ ನಾದಿರ್ ಧಿನ್ ನುಡಿಯು ಮುತ್ತು ರತ್ನ ನಾಡ ಮಣ್ಣು ಚಿನ್ನ ತಾಯಿ ಭುವನೇಶ್ವರಿಯ ಗೆಲುವು ಸೈ (ಸೈ, ಸೈ, ಸೈ) ಧೂಳು ಮಗ ಧೂಳ್ ದಿಮಕ ದಿಮಕ ಧೂಳ್ ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ ದಿಲ್ಲು ಮಗ ದಿಲ್ ದಿನಕ ದಿನಕ ದಿಲ್ Metre ಇಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ ಹರಿಯುವ ಕಾವೇರಿಯ ಮೈಸೂರು ನನ್ನ ತಾಣ ಕನ್ನಡದ ಜನತೆಗಾಗಿ ಓತ್ತೆ ಇಡುವೆ ಪ್ರಾಣ (ಒಳ್ಳೆ ತನವ ಕಂಡ್ರೆ ಇವನು ಕೈಯ್ಯ ಮುಗಿವ ಬಂಟ ಕಳ್ಳ ತನವ ಕಂಡ್ರೆ ಇವನು ಮುರಿದು ಬಿಡುವ ಸೊಂಟ) ಧೂಳು ಮಗ ಧೂಳ್ (ದಿಮಕ ದಿಮಕ ಧೂಳ್) ವೀರತನಕೆ ಹೆಸರು ಇದುವೆ (ನಮ್ ಕಲಾಸಿಪಾಳ್ಯ) ದಿಲ್ಲು ಮಗ ದಿಲ್ (ದಿನಕ ದಿನಕ ದಿಲ್) Metre ಇಲ್ಲಿ ಯಾರಿಗೈತೆ (ಇವನ ಮುಂದೆ ಸಿಸ್ಯ) (ಧೂಳ್)