Ada (Remix Version)
Sonu Nigam
3:43ಜೋಗಯ್ಯ (ಹೆತ್ತವಳಲ್ಲ ಅವಳು ಹೊತ್ತವಳಲ್ಲ ಅವಳು ಯಾರೋ ಅವಳು ನಿನಗೆ ಜೋಗಿ) ಜೋಗಯ್ಯ (ಬಂಧು ಅಲ್ಲ ಅವಳು ಬಳಗ ಅಲ್ಲ ಅವಳು ಯಾರೋ ಅವಳು ನಿನಗೆ ಜೋಗಿ) ಹೆಜ್ಜೆ ಹೆಜ್ಜೆ ಕಾದೋಳು ನೆರಳಿನಂಗೆ ನಿಂತೋಳು ಕಣ್ಣಾ ಮುಂದೆ ಇದ್ಧರೂನು ಕಾಣಲಿಲ್ಲ ಯಾಕೋ ಜೀವದಾನ ಮಾಡೇ ಹೋದ್ಲಯ್ಯ ಜೋಗಯ್ಯ