Naa Kaano Lokavannu
Udit Narayan
4:56ಕಡಲ ದಾಟಿ ಬಂದ ಕುದುರೆ ಏರಿ ಬಂದ ನಿನ್ನ ಹೃದಯದ ಚೋರ ಚೆಲುವ ರಾಜ ಕುಮಾರ ಚೆಲುವ ರಾಜ ಕುಮಾರ ಕಡಲ ದಾಟಿ ಬಂದ ಕುದುರೆ ಏರಿ ಬಂದ ನಿನ್ನ ಹೃದಯದ ಚೋರ ಚೆಲುವ ರಾಜ ಕುಮಾರ ಚೆಲುವ ರಾಜ ಕುಮಾರ ನಗು ನಗು ನಗು ನೀನು ಏನಾದರೂ ಜೇನಾದ ಮಾತಾಡು ನೋವಾದರೂ ಬಿಡು ಬಿಡು ಬಿಡು ಬಿಡು ಈ ಬೇಸರ ಬಾಂಧವ್ಯ ಸೋಪಾನ ಈ ಸೋದರ ಬಾಳಿಗೆ ನೋವೆನ್ನುವ ಭಾವವು ಎಲ್ಲಿದೆ ನೋವಿಲ್ಲದ ಜೀವವು, ನೀ ಹೇಳು ಕಡಲ ದಾಟಿ ಬಂದ ಕುದುರೆ ಏರಿ ಬಂದ ನಿನ್ನ ಹೃದಯದ ಚೋರ ಚೆಲುವ ರಾಜ ಕುಮಾರ ಚೆಲುವ ರಾಜ ಕುಮಾರ (ಋತುಮತಿ ಮೈಲಿ ನೀರು ಕಚಗುಳಿ ರತಿಪತಿ ಕೈಲಿ ಸೇರಿದ ರವಳಿ ಋತುಮತಿ ಮೈಲಿ ನೀರು ಕಚಗುಳಿ ರತಿಪತಿ ಕೈಲಿ ಸೇರಿದ ರವಳಿ) ಹಸಿ ಬಿಸಿ ಪಿಸು ನುಡಿ ಹಾಡಾದರೆ ಬಾಳೆಲ್ಲ ಶೃಂಗಾರ ಏಕೀ ತೆರೆ ಮಧು ಮಧು ವಧು ವರ ಒಂದಾದರೆ ಝೇಂಕಾರ ಓಂಕಾರ ಮೈ ಸೋತರೆ ಈ ದಿನ ಭೂಮಿನೇ ಪ್ರೇಮಾಲಯ ಈ ಮನ ಪ್ರೀತಿಗೆ ದೇವಾಲಯ ನೀ ಕೇಳು ಕಡಲ ದಾಟಿ ಬಂದ ಕುದುರೆ ಏರಿ ಬಂದ ನಿನ್ನ ಹೃದಯದ ಚೋರ ಚೆಲುವ ರಾಜ ಕುಮಾರ ಚೆಲುವ ರಾಜ ಕುಮಾರ