Aishwarya Aishwarya

Aishwarya Aishwarya

Upendra

Альбом: Aishwarya
Длительность: 4:35
Год: 2006
Скачать MP3

Текст песни

(ಓಳು ಓಳು
ಬರೀ ಗೋಳು ಗೋಳು
ಓಳು ಓಳು
ಬರೀ ಗೋಳು ಗೋಳು)

ಎಲ್ಲಾ okay ಮದುವೆ ಯಾಕೆ?
ಎಲ್ಲಾ okay ಮದುವೆ ಯಾಕೆ?
ಮದುವೆ ಅಂದ್ರೆ central jail-u, ಜೀವಕ್ಕಿಲ್ಲ ರಕ್ಷೆ
ಏಳು ಹೆಜ್ಜೆ ನಡೆದ ಮೇಲೆ, ಏಳು ಜನ್ಮ ಶಿಕ್ಷೆ
ಕೇಳೋ ತಮ್ಮ, ಕೇಳೋ ತಿಮ್ಮ
ಕೇಳೋ ತಮ್ಮ, ಕೇಳೋ ತಿಮ್ಮ
ಗಂಡನ ಜುಟ್ಟು ಹೆಂಡತಿ ಕೈಲಿ ಯಾಕೆ?
ಎಲ್ಲಾ okay
ಮದುವೆ ಯಾಕೆ?

ವಾಲೆ ಜುಮ್ಕಿ ಕೊಂದುಕೊಂಡ್ರೆ ಎದುರು ಮನೆಯ lady
Necklace ಬೇಕು ಅಂತ ಇವ್ಳು ಧರಣಿ ಮಾಡತಾಳ್ನೋಡಿ
Free ಆಗಿದ್ರೆ fashion tv ನೊಡೋದೇನೆ ಚಂದ
Channel change-u ಮಾಡಿ ನನ್ನ ನೋಡತಾಳ್ವಾರ್ಗಣ್ಣಿಂದ
ಕುಡಿಯ ಒಳಗೆ ಪಡೆದ ಹೂವು ಜೇಬಲ್ಲಿದ್ರೆ ಪೆದ್ದ
ಯಾವೊಳನ್ನ ತಬ್ಕೊಂಡಿದ್ರಿ ಅಂತ ಹೆಂಡ್ತಿ ಯುದ್ಧ
Cell phone-ಅಲ್ಲಿ girlfriend ಕಳ್ಸಿದ್ sms-u ಇದ್ರೆ
ಯಾವೊಳವಳು ಸೌತಿ ಅಂತ ಹೆಂಡ್ತಿರ್ ಹತ್ರ ತೊಂದ್ರೆ
ಹೆಂಡತಿ ಜೊತೆಯಲ್ಲಿ, ಹೋದ್ರೆ road-ಅಲ್ಲಿ
ರಸಿಕ ಆದರೂ ನೀನು ಕುರುಡನ ಹಾಗೇ ಇರು
ಹೆಂಡತಿ ಒಬ್ಬಳು, ಹೆಂಡತಿ ಒಬ್ಬಳು
ಹೆಂಡತಿ ಒಬ್ಬಳು ಮನೆಯೊಳಗಿದ್ದರೆ, ನನಗದು ಕೋಟಿ ರೂಪಾಯಿ
ಹೆಂಡತಿ ಒಬ್ಬಳು ಮನೆಯೊಳಗಿದ್ದರೆ, ನನಗದು ಕೋಟಿ ರೂಪಾಯಿ
ಹೆಂಡತಿ ಒಬ್ಬಳು ಹತ್ತಿರವಿದ್ದರೆ, ನಾನು ಒಬ್ಬ ಸಿಪಾಯಿ
ಹೆಂಡತಿ ಒಬ್ಬಳು ಹತ್ತಿರವಿದ್ದರೆ, ನಾನು ಒಬ್ಬ ಸಿಪಾಯಿ
ನಾನು ಒಬ್ಬ ಸಿಪಾಯಿ

ಎಲ್ಲಾ okay ಮದುವೆ ಯಾಕೆ?
ಎಲ್ಲಾ okay ಮದುವೆ ಯಾಕೆ?
ಮದುವೆ ಅಂದ್ರೆ central jail-u, ಜೀವಕ್ಕಿಲ್ಲ ರಕ್ಷೆ
ಏಳು ಹೆಜ್ಜೆ ನಡೆದ ಮೇಲೆ, ಏಳು ಜನ್ಮ ಶಿಕ್ಷೆ

(ಓಳು ಓಳು
ಬರೀ ಗೋಳು ಗೋಳು
ಓಳು ಓಳು
ಬರೀ ಗೋಳು ಗೋಳು)

Office-ಇಂದ ಮನೆಗೆ ಬಂದ್ರೆ ಕಾಫಿ ಕೊಡುವ ಬದಲು
ಯಾವೊಳ್ ಹಿಂದೆ ಸುತ್ತಾಯಿದ್ರಿ ಯಾಕ್ರೀ late-u ಅಂದ್ಲು
ಬ್ರಹ್ಮಚಾರಿ ಜೀವನದಲ್ಲಿ ನಾಲ್ಕೇ ಬಟ್ಟೆ ಸಾಕು
ಮದುವೆ ಆದ್ರೆ ವಾರಕ್ಕೊಂದು ಸೀರೆ ಕೊಡಿಸಬೇಕು
ತಬ್ಬಿಕೊಳ್ಳೋ ನೆಪದಲ್ಲೇನೇ ಮೂಸಿ ನೋಡುತ್ತಾಳೆ
ಅಪ್ಪಿ ತಪ್ಪಿ ಬೇರೆ scent-u ಸಿಕ್ರೆ ಬಾರಿಸ್ತಾಳೆ
ಮದುವೆ ಮುಂಚೆ ಖರ್ಚು ಕಮ್ಮಿ, life-e jolly jolly
ಮದುವೆ ಆದ್ರೆ shopping ಅಂತ ಜೇಬು ಖಾಲಿ ಖಾಲಿ
ಹೆಂಡತಿಯೊಂದಿಗೆ, ಹೆಂಡತಿಯೊಂದಿಗೆ
ಹೆಂಡತಿಯೊಂದಿಗೆ ಸಿರಿತನ ಬಡತನ ಏನು ಭಯವಿಲ್ಲ
ಹೆಂಡತಿಯೊಂದಿಗೆ ಸಿರಿತನ ಬಡತನ ಏನು ಭಯವಿಲ್ಲ
ಹೆಂಡತಿ ಒಲುಮೆಯ ಭಾಗ್ಯವನಿರಯದ ಗಂಡಿಗೆ ಜಯವಿಲ್ಲ
ಹೆಂಡತಿ ಒಲುಮೆಯ ಭಾಗ್ಯವನಿರಯದ ಗಂಡಿಗೆ ಜಯವಿಲ್ಲ
ಗಂಡಿಗೆ ಜಯವಿಲ್ಲ

ಎಲ್ಲಾ okay ಮದುವೆ ಯಾಕೆ?
ಎಲ್ಲಾ okay ಮದುವೆ ಯಾಕೆ?
ಮದುವೆ ಅಂದ್ರೆ central jail-u, ಜೀವಕ್ಕಿಲ್ಲ ರಕ್ಷೆ
ಏಳು ಹೆಜ್ಜೆ ನಡೆದ ಮೇಲೆ, ಏಳೇಳು ಜನ್ಮ ಶಿಕ್ಷೆ
ಕೇಳೋ ತಮ್ಮ, ಕೇಳೋ ತಿಮ್ಮ
ಕೇಳೋ ತಮ್ಮ, ಕೇಳೋ ತಿಮ್ಮ
ಗಂಡನ ಜುಟ್ಟು ಹೆಂಡತಿ ಕೈಲಿ ಯಾಕೆ?
ಎಲ್ಲಾ okay
ಮದುವೆ ಯಾಕೆ? (ಬರೀ ಗೋಳು ಗೋಳು)
ಎಲ್ಲಾ okay ಮದುವೆ ಯಾಕೆ?