Rudhira Dhaara (From "Bagheera")

Rudhira Dhaara (From "Bagheera")

B. Ajaneesh Loknath

Длительность: 3:29
Год: 2024
Скачать MP3

Текст песни

ರುಧಿರ ಧಾರಾ
ಉಘೇ ಉಘೇ ಮಾರ ಮಾರ
ಕದನ ಕ್ರೂರ
ಉಘೇ ಉಘೇ ಬಘಿರ ಬಘಿರ
ಧ್ವಂಸ ಅಖಂಡ ಛಿದ್ರ ಮಾಡೋ ಅಟ್ಟಹಾಸ ಕೇಳು ಭೀಕರಾ
ಕಂಸ ಕಠೋರ ರಕ್ತ ಹೀರೋ ರುದ್ರ ರಕ್ಕಸ
ಕಾಲ ಕಿಂಕರ
Truth honor justice
ಸತ್ಯ ಮೇವ ಜಯತೆ
ರುಧಿರ ಧಾರಾ
ಉಘೇ ಉಘೇ ಮಾರ ಮಾರ
ಕದನ ಕ್ರೂರ
ಉಘೇ ಉಘೇ ಬಘಿರ ಬಘಿರ
ಚರಣ
ಪ್ರಳಯಾಂತಕ ಗಂಗೆಯ ತಡೆದಿಟ್ಟ ಜಟಾಧರ
ಸ್ಪೋಟಗೊಳುವ ಸಹನೆ ಇರುವ ಜ್ವಲ ದುರಂಧರ
ಭಯವಿಟ್ಟರೆ ಭಯಂಕರ ಭಸ್ಮ ಮಾಡೋ ಶಂಕರ
ರಾಮ ಗುಣಗಳಿರುವ ಇವನೇ ರಾವಣಸೂರ
Roaring Revolting Raging & Ruling
He s outta be the satan in the world of demons and devils
Amazing Blazing Seizing Arising
Remember ember entering the hell to show the Daddy D-Day
ಧ್ವಂಸ ಅಖಂಡ ಛಿದ್ರ ಮಾಡೋ ಅಟ್ಟಹಾಸ ಕೇಳು ಭೀಕರಾ
ಕಂಸ ಕಠೋರ ರಕ್ತ ಹೀರೋ ರುದ್ರ ರಕ್ಕಸ
ಕಾಲ ಕಿಂಕರ
Truth honor justice
ಸತ್ಯ ಮೇವ ಜಯತೆ
ರುಧಿರ ಧಾರಾ
ಉಘೇ ಉಘೇ ಮಾರ ಮಾರ
ಕದನ ಕ್ರೂರ
ಉಘೇ ಉಘೇ ಬಘಿರ ಬಘಿರ