Chakotha Chakotha
Suresh Peter
5:00B.Jayashree, Suresh Peters,Mano Murthy,Nagathihalli Chandrashekar
Car Car Car ಎಲ್ನೋಡಿ Car Car Car Car ಎಲ್ನೋಡಿ Car ಸೊಂಟಕ್ Belt ಕಟ್ಟಿಕೊಂಡು freewayನಲ್ಲಿ ಹಾರಿಕೊಂಡು exitಲ್ಲಿ ಜಾರಿಕೊಳ್ತರೋ ನಮ್ಮೂರಲ್ಲಿ ಹಂಗೆನಿಲ್ಲ tractor-o-lorry ಎತ್ತಿನಗಾಡಿ ಏನೇ ಬರ್ಲಿ ಹತ್ಕಂಡ್ ಹೊಯ್ತಾರೆ Signalಲ್ಲೆ Shaving ಮಾಡಿ Traffic ಅಲ್ಲೇ make-up ಮಾಡಿ Parking lotಲ್ ಪ್ರೀತಿ ಮಾಡ್ತಾರೋ ನಮ್ಮೂರಲ್ಲಿ ಹಂಗೆನಿಲ್ Busಲ್ ಜಾಗ ಸಾಕಗಲ್ಲ topಲ್ ಕೂತು ಬೀಡಿ ಸೆದ್ತಾರೆ Car Car Car ಎಲ್ನೋಡಿ Car Car Car Car ಎಲ್ನೋಡಿ Car Car ಕಾರುಬಾರು Carರಿಂದೆ ದರ್ಬಾರು Roadನ ತುಂಬಾ ಬರಿಯ Car ಗಳೊ ನಮ್ Road ಕತೆ ಗೊತ್ತಾ ನಾಯಿ ಎಮ್ಮೆ ಹಂದಿ ಕೋಳಿ ಗುಂಡಿ ಹೊಂಡ ಭಾವಿ ರಸ್ತೆ ಮಧ್ಯೆ ಎಲ್ಲ ಇದ್ರೂ ಹೂಡ್ಕೊಂಡ್ ಹೋಗ್ತಾರೆ ಸೊಂಟಕ್ Belt ಕಟ್ಟಿಕೊಂಡು freewayನಲ್ಲಿ ಹಾರಿಕೊಂಡು exitಲ್ಲಿ ಜಾರಿಕೊಳ್ತರೋ ನಮ್ಮೂರಲ್ಲಿ ಹಂಗೆನಿಲ್ಲ tractor-o-lorry ಎತ್ತಿನಗಾಡಿ ಏನೇ ಬರ್ಲಿ ಹತ್ಕಂಡು ಹೊಯ್ತಾರೆ Car Car Car ಎಲ್ನೋಡಿ Car Car Car Car ಎಲ್ನೋಡಿ Car Car Car Car ಎಲ್ನೋಡಿ Car Car Car Car ಎಲ್ನೋಡಿ Car ಓಟ ಬರಿ ಓಟ ಎಲ್ಲೂ ನಿಲದಾಟ Dollar ಗೆ ಸೆಣಸಾಟ ಕಾಣಿರೋ ನಮ್ ದೇಶದಲ್ಲಿ ಹೆಂಗೆ ಗೊತ್ತಾ Officeಲ್ಲೆ ಹತ್ತಿ ಕುರ್ಚಿ ಮಧ್ಯಾಹ್ನದ ಹೊತ್ತೆ ನಿದ್ದೆ ಮಾಡಿ ಹಬ್ಬ ಮದುವೆಗೆ ಸಾಲ ಮಾಡಿ ಹಾಯಾಗಿ ಇರ್ತಾರೆ ಸೊಂಟಕ್ belt ಕಟ್ಟಿಕೊಂಡು freewayನಲ್ಲಿ ಹಾರಿಕೊಂಡು exitಲ್ಲಿ ಜಾರಿಕೊಳ್ತರೋ ನಮ್ಮೂರಲ್ಲಿ ಹಂಗೆನಿಲ್ಲ tractor-o- lorry ಎತ್ತಿನಗಾಡಿ ಏನೇ ಬರ್ಲಿ ಹತ್ಕಂಡು ಹೊಯ್ತಾರೆ Car Car Car ಎಲ್ನೋಡಿ Car Car Car Car ಎಲ್ನೋಡಿ Car Car ನೀ ತಾಯಿ Car ನೀ ತಂದೆ Car foreign ದೈವ ಕಾಣಿರೋ Carಗಿಂತ ಕಾಲು ಮುಖ್ಯ ಯಂತ್ರಕ್ಕಿಂತ ಮನುಷ್ಯ ಮುಖ್ಯ ಎಂಬ ನೀತಿ ನಮ್ಮ ಊರಲ್ಲಿ ಸೊಂಟಕ್ belt ಕಟ್ಟಿಕೊಂಡು freewayನಲ್ಲಿ ಹಾರಿಕೊಂಡು exitಲ್ಲಿ ಜಾರಿಕೊಳ್ತರೋ ನಮ್ಮೂರಲ್ಲಿ ಹಂಗೆನಿಲ್ಲ tractor-o-lorry ಎತ್ತಿನಗಾಡಿ ಏನೇ ಬರ್ಲಿ ಹತ್ಕಂಡು ಹೊಯ್ತಾರೆ Signalಲ್ಲೆ Shaving ಮಾಡಿ Traffic ಅಲ್ಲೇ make-up ಮಾಡಿ Parking lotಲ್ ಪ್ರೀತಿ ಮಾಡ್ತಾರೋ ನಮ್ಮೂರಲ್ಲಿ ಹಂಗೆನಿಲ್ Busಲ್ ಜಾಗ ಸಾಕಗಲ್ಲ topಲ್ ಕೂತು ಬೀಡಿ ಸೆದ್ತಾರೆ