Bangaradinda
Hamsalekha
4:49ಹೂವ ರೋಜ ಹೂವ ಹೂವ ನನ್ನ ಜೀವ ಹೂವ ಮಲ್ಲಿಗೆ ಹೂವ ಹೂವ ನನ್ನ ಜೀವ ಭೂಮಿಗೆ ಹೂವೆ ಸಿಂಗಾರ ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ ಹೂವ ರೋಜ ಹೂವ ಹೂವ ನನ್ನ ಜೀವ ಹೂವ ಮಲ್ಲಿಗೆ ಹೂವ ಹೂವ ನನ್ನ ಜೀವ ಕಣ್ಣಲ್ಲಿ ಸೂರ್ಯಕಾಂತಿ ತುಟಿಯಲ್ಲಿ ಚೆಂಗುಲಾಬಿ ಮೈಯೆಲ್ಲ ಕೆಂಡಸಂಪಿ ಮಾತೆಲ್ಲ ಮಲ್ಲೆ ಜಾಜಿ ನಗುವೆಲ್ಲ ದುಂಡು ಮಲ್ಲೆ ಮನಸೆಲ್ಲ ರಾತ್ರಿ ರಾಣಿ ಹೂವಿಗೆ ಜೇನು ತಾನೆ ಜೀವ ಪ್ರೀತಿಗೆ ನಾನು ತಾನೆ ಜೀವ ಭೂಮಿಗೆ ಹೂವೆ ಸಿಂಗಾರ ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ ಹೂವ ರೋಜ ಹೂವ ಹೂವ ನನ್ನ ಜೀವ ಹೂವ ಮಲ್ಲಿಗೆ ಹೂವ ಹೂವ ನನ್ನ ಜೀವ ಇರುಳಲ್ಲಿ ಮೊಗವ ಮುಚ್ಚಿ ಹಗಲೆಲ್ಲ ಮೊಗವ ಬಿಚ್ಚಿ ನಲಿದಾವೋ ಎಲ್ಲ ಹೂವ ಮನಸಲ್ಲಿ ಪ್ರೀತಿ ಮುಚ್ಚಿ ಮೊಗದಲ್ಲಿ ಬಿಂಕ ಬಿಚ್ಚಿ ನುಲಿದಾಳು ನನ್ನ ಹೂವ ಹೂವಿಗೆ ಬಣ್ಣ ತಾನೆ ಅಂದ ಹೆಣ್ಣಿಗೆ ಜಂಭ ತಾನೆ ಚಂದ ಭೂಮಿಗೆ ಹೂವೆ ಸಿಂಗಾರ ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ ಹೂವ ರೋಜ ಹೂವ ಹೂವ ನನ್ನ ಜೀವ ಹೂವ ಮಲ್ಲಿಗೆ ಹೂವ ಹೂವ ನನ್ನ ಜೀವ ಭೂಮಿಗೆ ಹೂವೆ ಸಿಂಗಾರ ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ ಹೂವ ರೋಜ ಹೂವ ಹೂವ ನನ್ನ ಜೀವ ಹೂವ ಮಲ್ಲಿಗೆ ಹೂವ ಹೂವ ನನ್ನ ಜೀವ