Mayavi (From "Bhoomi 2024")
Sonu Nigam
4:19(ಗಾಳಿ ಹೇಳಿದೆ ಏನೋ) ತುಸು ಮೆಲ್ಲಗೆ (ಪ್ರಾಣ ಬಂದಿದೆ ಈಗ) ಈ ಭೂಮಿಗೆ ಸೀದಾ (ಹಾಗೆ ಹೆಜ್ಜೆ ಹಾರಿದೆ) ಜಿಗಿದು ಹೊಸ ಹಾದಿಗೆ ಇರು ಇರು ಇರು ಹೀಗೆ ನೀ ಎಲ್ಲೂನು ಹೋಗದ ಹಾಗೆ ಸುತ್ತ ನಗಿಸುತ್ತಾ ನಲಿಯುತ್ತ ಹೀಗೇನೆ ಬದುಕಿನ ಗತಿಯಲ್ಲಿ ತಿರುವೊಂದು ನಾ ಕಂಡಿರುವಾಗ ಇದ್ದು ಎದುರಿದ್ದು hug ಮಾಡು ಸುಮ್ಮನೆ ಮತ್ತೆ ಆಗಿರುವೆ ಮುಖಾಮುಖಿ ಇದರರ್ಥ ಋಣವಿನ್ನೂ ಬಾಕಿ ಇನ್ಮುಂದೆ ಹಿಂದಿನ ದಿನಚರಿ ಇನ್ನೆಲ್ಲ ಖಂಡಿತ ಹೇಳುವೆ Doubt ಇಲ್ಲ ನೀನೆ ನನಗಿನ್ನು best-u friend ಇಲ್ಲಿ (ಚಾರ್ಲಿ) ಈ ಉಸಿರಿದು ಮರುಜನನ (ನೀನೇ) ಹೇ, ರೂವಾರಿಯೊ (ಚಾರ್ಲಿ) ಬರೀ ನೀನೆ ನನ ಗಮನ (ಚಾರ್ಲಿ) ಚಾರ್ಲಿ (ಒ, ಚಾರ್ಲಿ) ಹೇ, ಮುಂದಾಗುವ ಪಯಣದಲಿ ಗುನುಗುತ್ತಿದೆ ಈ ಕ್ಷಣ ಇಲ್ಲದೆ ಬಿಡುವಿಲ್ಲದೆ ರೈ ಅಂದಿದೆ ನೀ ಮರೆತರು ನಾನು ಮರಿಯಲ್ಲ ನಾ ಕೊಟ್ಟಿರೋ ಎಲ್ಲ ಪೆಟ್ಟು ಜೋಡಿಸಿ ಪುಟ್ಟ ನೆನಪುಗಳೆಲ್ಲ ಒಂದೊಂದೇನೆ ಕಿಸಿಯೊಳಗಿಟ್ಟು ಮಾತಿಲ್ಲದೆ ಮಾತಾಡುತ ಸಂದೇಶ ನೀಡುತ್ತಿದೆ ಭಾವನೆಗಳು ಭಾಷೆಯ ಮೀರಿ ಮಾತಾಡುತಿದೆ ಓ ಚಾರ್ಲಿ, ಕೇಳು ನೀ ಸಾವಿರ ಒಂದಲ್ಲ ಖಂಡಿತ ಹೇಳುವೆ Doubt ಇಲ್ಲ ನೀನೆ ನನಗಿನ್ನು best-u friend ಇಲ್ಲಿ (ಚಾರ್ಲಿ) ಪ್ರತಿ ನಿಮಿಷವೂ ಹೊಸತೀ ದಿನ (ಖುಷಿಯ) ಮಿತಿ ಮೀರಿದೆ (ಚಾರ್ಲಿ) ಬರೀ ನೀನೆ ನನ ಗಮನ (ಚಾರ್ಲಿ) ಚಾರ್ಲಿ (ಒ, ಚಾರ್ಲಿ) ಯಾ, ಆ ಜನಗಳು ಇರದೇನೆ ಬರೆದಾಗಿದೆ ನಗುವಳೆಸಾಗಿದೆ ಸಾಗುತ್ತಿದೆ ಭಿಗಿಯಾದ ನಂಟು ಮಾಡುವ ಅಷ್ಟು ತರಲೆಗಲ್ಲೆಲ್ಲ ಒಂಥರಾ ಮಗುವಿನಂತೆ ಬೇಡುವೆ ಎಲ್ಲ ದೇವರಿನಲ್ಲೂ ಎಂದೂ ಹೇಗೆ ಇರುವಂತೆ ಸಂತೋಷಕೂ ಸಂತಾಪಕೂ ನಿಂದಂತೂ ಒಂದೇ ಗುಣ ಕೈ ಚಾಚುವೆ ತಪ್ಪಲೂ ನಿನ್ನ ಇಲ್ಲದೆ ಕಾರಣ (ಒ, ಚಾರ್ಲಿ) ಇಂದಿನ ದಿನಚರಿ ಇನ್ನೆಲ್ಲ ಖಂಡಿತ ಹೇಳುವೆ Doubt ಇಲ್ಲ ನೀನೆ ನನಗಿನ್ನು best-u friend ಇಲ್ಲಿ (ಚಾರ್ಲಿ) ಈ ಉಸಿರಿದು ಮರುಜನನ (ನೀನೇ) ಓ, ರೂವಾರಿಯೊ (ಚಾರ್ಲಿ) ಬರೀ ನೀನೆ ನನ ಗಮನ (ಚಾರ್ಲಿ) ಚಾರ್ಲಿ (ಚಾರ್ಲಿ) ಚಾರ್ಲಿ, ಚಾರ್ಲಿ (ಖುಷಿಯ) ಮಿತಿ ಮೀರಿದೆ (ಚಾರ್ಲಿ) ಬರೀ ನೀನೆ ನನ ಗಮನ (ಚಾರ್ಲಿ) ಚಾರ್ಲಿ (ಚಾರ್ಲಿ)