Yenaithu

Yenaithu

Puneeth Rajkumar

Альбом: Chakravyuha
Длительность: 4:45
Год: 2016
Скачать MP3

Текст песни

(Come party come party
Party party party
Party
Come party come party
Party party party
Party)
(Come party come party
Party party party
Party
Come party come party
Party party party)

ಅರೇ ಅರೇ ಏನಾಯಿತು
ಅರೇ ಅರೇ ಅರೇ ಅರೇ ಏನಾಯಿತು
ಹೃದಯ ಎಲ್ಲೋ ಹಾರೋಯ್ತು
(ಎಲೆ ಎಲೆ ಎಲೆ) ಹೂವಾಯ್ತು
ಅರೇ ಅರೇ ಏನಾಯಿತು
ಅರೇ ಅರೇ ಅರೇ ಅರೇ
ಹೀಗೇನಾ ಹೀಗೇನಾ
ಪ್ರೀತಿ ಬಂದ್ರೆ ಹೀಗೇನಾ
ಜೋಪಾನ ಜೋಪಾನ
ಇನ್ನು ಸ್ವಲ್ಪ ಜೋಪಾನ
ಎಲ್ಲೇ ಹೋಗಲಿ ನಿಂದೇ ಹಾವಳಿ
ನನ್ನ ಜೀವನ ನಿನ್ನ ಕೈಲಿ

(Come party come party
Party party party
Party
Come party come party
Party party party
Party)
(Come party come party
Party party party
Party
Come party come party
Party party party)

ಅರೇ ಅರೇ ಅರೇ ಅರೇ
ಅರೇ ಅರೇ ಏನಾಯಿತು
ಅರೇ ಅರೇ ಅರೇ ಅರೇ ಏನಾಯಿತು
ಹೃದಯ ಎಲ್ಲೋ ಹಾರೋಯ್ತು
(ಎಲೆ ಎಲೆ ಎಲೆ) ಹೂವಾಯ್ತು
ಅರೇ ಅರೇ ಏನಾಯಿತು
ಅರೇ ಅರೇ ಅರೇ ಅರೇ ಅರೇ
ಯಾರಿಲ್ಲ ಯಾರಿಲ್ಲ
ನಿನ್ನ ಹಾಗೇ ಯಾರಿಲ್ಲ
ನನ್ನನ್ನು ಹೀಗೆಲ್ಲ
ಬೇರೆ ಯಾರೂ ಕಾಡಿಲ್ಲ
ಎಲ್ಲೇ ಹೋಗಲಿ ನಿಂದೇ ಹಾವಳಿ
ನನ್ನ ಜೀವನ ನಿನ್ನ ಕೈಲಿ

(Come party come party
Party party party
Party
Come party come party
Party party party
Party)
(Come party come party
Party party party
Party
Come party come party
Party party party)

ಮಿರಾ ಮಿರಾ ನೀ ನಕ್ಕಾಗ ಮುದ್ಧಾಗಿ ಹೀಗೆ
ಗಿರಾ ಗಿರಾ ಈ ತಲೆಯೆಲ್ಲಾ ಯಾಕೋ ನಂಗೆ
ಥರಾ ಥರಾ ನೀ ನನ್ನನ್ನೇ ಕಾಡೋದು ಯಾಕೆ?
ನೀ ಪೂರ ಪೂರ ಬೇಕು ನನ್ನಂಗೆ
ರೋಮಿಯೋ ರೋಮಿಯೋ
ನೀನೆ ನನ್ನ ಪ್ರೇಮಿಯೋ
ರೋಮಿಯೋ ರೋಮಿಯೋ
ನಾನೇ ನಿನ್ನ ರಾಣಿಯೋ
ಎಲ್ಲೇ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ

(Come party)
(Come party)

ಸದಾ ಸದಾ ನಾ ಮಾಡೋದು ನಿಂದೇನೆ ಧ್ಯಾನ
ಸರಾ ಸರಾ ಈ ಮೈಯೆಲ್ಲಾ ರೋಮಾಂಚನ
ಘಮ ಘಮ ಈ ಮನಸೆಲ್ಲಾ ನೀ ಬಂದ ಮೇಲೆ
ಅಮ್ಮಮ್ಮ ಏನೇ ನಿನ್ನ ಈ ಲೀಲೆ
ಹೀಗೇನಾ ಹೀಗೇನಾ
ಪ್ರೀತಿ ಬಂದ್ರೆ ಹೀಗೇನಾ
ಜೋಪಾನ ಜೋಪಾನ
ಇನ್ನು ಸ್ವಲ್ಪ ಜೋಪಾನ
ಎಲ್ಲೇ ಹೋಗಲಿ ನಿಂದೇ ಹಾವಳಿ
ನನ್ನ ಜೀವನ ನಿನ್ನ ಕೈಲಿ

(Come party come party
Party party party
Party
Come party come party
Party party party
Party)
(Come party come party
Party party party
Party
Come party come party
Party party party)