Om Namo Bhagavate Vasudevaya
Sam C.S.
3:37Sam C.S., Aniruddha Sastry, Vijay Prakash, Manu Vardhan, Saurabh Mittal, And Twinkle Mittal
नारायणाय नमो नमः वासुदेवाय नमो नमः नारायणाय नमो नमः वासुदेवाय नमो नमः नारायणाय नमो नमः वासुदेवाय नमो नमः ನಿನ್ನಯ ದರುಶನ ಪಡೆದ ನಾ ಪಾವನ ಎಲ್ಲೆಲ್ಲೂ ನೀನೆ ಇರಲು ನನ್ನಲ್ಲೂ ನೀನಿಹೇ ಆಂತರ್ಯ ಕೇಳುವುದೊಂದೆ ನೀ ನನ್ನ ನಡೆಸೋ ಮುಂದೆ ಭಕ್ತಿಯಿಂದ ಆಸರೆ ಕಾಣೋ ಕಣ್ಣ ತುಂಬಿದೆ ಮುಂಗಾರನಪ್ಪುವೆ ನಾನು ಸಾಗರವ ದಾಟುವೆ ನಾನು ಈ ಪರಿಯ ಸೊಬಗನು ನಾನು ಕಂಡೆ ಇಲ್ಲವೇ ॐ नमो भगवते वासुदेवाय नमः ॐ नमो भगवते वासुदेवाय नमः ॐ नमो भगवते वासुदेवाय नमः (ॐ नमो भगवते) ॐ नमो भगवते वासुदेवाय नमः (वासुदेवाय नमः) ಗೋವಿಂದ ಮಾಧವ ಜಯ ಜಯ ಓ ಪ್ರಾಣ ಪ್ರಿಯೆ ನಾ ನಿನ್ನವ ನಿನ್ನ ನಾಮದ ಸ್ಮರಣ ಮಾಡಲು ಮನನ ಜೀವನ ಪಾವನ ಕಣ ಕಣದಲೂ ನೀನೇ ಮನದಲೂ ನೀನೇ ಜಗವು ನೀನೇನೆ ॐ नमो भगवते वासुदेवाय नमः (ॐ नमो भगवते) ॐ नमो भगवते वासुदेवाय नमः (वासुदेवाय नमः) ॐ नमो भगवते वासुदेवाय नमः (ॐ नमो भगवते वासुदेवाय नमः) ॐ नमो भगवते वासुदेवाय नमः ॐ नमो भगवते वासुदेवाय नमः