Undivil
Shankar Mahadevan
4:34ದಾರಿ ಬಿಡಿ ದಾರಿ ಬಿಡಿ ಆರು ಅಡಿ ವೈರಮುಡಿ ಬಂದೈತೆ ಇಲ್ಲಿ ಬಂದೈತೆ ನೇರನಡೆ ನೇರನುಡಿ ರಾಮನಿಗೆ ವಂಶ ಕುಡಿ ಬಂದೈತೆ ಇಲ್ಲಿ ನಿಂದೈತೆ ಇವನ್ ಹೇಳಿದಿಲ್ಲಿ ನ್ಯಾಯ ಕಣವ್ವ ಇವ ಊರಿಗೆಲ್ಲ ನಾಯಕನವ್ವ ಎಲ್ಲಾ ನದಿಗಳಿಗೂ ಕಡಲೇ ಒಡಯ ಈ ಕಡಲಿಗಂತೂ ಇವನೇ ಒಡಯ ದಾರಿ ಬಿಡಿ ದಾರಿ ಬಿಡಿ ಆರು ಅಡಿ ವೈರಮುಡಿ ಬಂದೈತೆ (ಇಲ್ಲಿ ಬಂದೈತೆ) ನೇರನಡೆ ನೇರನುಡಿ ರಾಮನಿಗೆ ವಂಶ ಕುಡಿ ಬಂದೈತೆ (ಇಲ್ಲಿ ನಿಂದೈತೆ) ಬೇಧ ಭಾವ ಎಂದಿಗೂ ನೋಡನು (ಹೊಯ್ ನಮ್ಮಣ್ಣ ಹೊಯ್ ರಾಯಣ್ಣ) ಸುಟ್ಟು ಬಂದಾಗ ರುದ್ರನು ಭದ್ರನು (ಹೊಯ್ ನೋಡಣ್ಣ ಈ ರಾಯಣ್ಣ) ಧರ್ಮರಾಜ ಕರ್ಣನು ಸೇರಿ ಒಬ್ಬ ಆಗಲು ಎಲ್ಲರನ್ನು ಕಾಯಲು ಇಲ್ಲೇ ಹುಟ್ಟಿ ಬಂದನು ನೊಂದೋರ ಕಣ್ಣೀರ ಕೈಯಾರ ಒರೆಸುವ ನಗಿಸುವ ದಾರಿ ಬಿಡಿ ದಾರಿ ಬಿಡಿ ಆರು ಅಡಿ ವೈರಮುಡಿ ಬಂದೈತೆ ಇಲ್ಲಿ ಬಂದೈತೆ ನೇರನಡೆ ನೇರನುಡಿ ರಾಮನಿಗೆ ವಂಶ ಕುಡಿ ಬಂದೈತೆ ಇಲ್ಲಿ ನಿಂದೈತೆ ನಮಗೆ ದೋಣೀನೇ ಬಾಳಿನ ದೈವವು (ಹೊಯ್ ಡಿಂಗರೇ ಡಿಂಗ ಹೊಯ್ ಡಿಂಗರೇ ಡಿಂಗ) ನಮ್ಮ ರಾಯಣ್ಣ ಮನೆ ಮನೆ ದೀಪವು (ಹೊಯ್ ಡಿಂಗರೇ ಡಿಂಗ ಹೊಯ್ ಡಿಂಗರೇ ಡಿಂಗ) ರಾಮಸೀತೆ ಜೋಡಿಯ ನೋಡಲೆಷ್ಟು ಲಕ್ಷಣ ಎಂದೂ ಚಂದ ಅಲ್ಲವೇ ಜೊತೆಯಲ್ಲಿದ್ರೆ ಲಕ್ಷ್ಮಣ ಕೊಂಡಾಡೋ ಮುದ್ದಾಡೋ ಹಬ್ಬಾನೋ ಕುಣಿಯಿರೋ ನಲಿಯಿರೋ ದಾರಿ ಬಿಡಿ ದಾರಿ ಬಿಡಿ ಆರು ಅಡಿ ವೈರಮುಡಿ ಬಂದೈತೆ ಇಲ್ಲಿ ನಿಂದೈತೆ ನೇರನಡೆ ನೇರನುಡಿ ರಾಮನಿಗೆ ವಂಶ ಕುಡಿ ಬಂದೈತೆ ಇಲ್ಲಿ ನಿಂದೈತೆ ಇವನ್ ಹೇಳಿದಿಲ್ಲಿ ನ್ಯಾಯ ಕಣವ್ವ ಇವ ಊರಿಗೆಲ್ಲ ನಾಯಕನವ್ವ ಎಲ್ಲಾ ನದಿಗಳಿಗೂ ಕಡಲೇ ಒಡಯ ಈ ಕಡಲಿಗಂತೂ ಇವನೇ ಒಡಯ