Minchagi Neenu
Sonu Nigam
4:27ಓ ಗುಣವಂತ ಓ ಗುಣವಂತ ನೀನೆಂದೂ ನನ್ನ ಸ್ವಂತ ನೀ ನನಗಂತ ಬರೆದಾಯ್ತು ಭಗವಂತ ಉಸಿರು ಉಸಿರಾಣೆ ನಂಬು ಪ್ರಾಣ ನೀನೆ ನೀನೆ ಇರುವಾಗ ನನಗೆ ಲೋಕ ಯಾಕೆ ಓ ಗುಣವಂತ ನೀನೆಂದೂ ನನ್ನ ಸ್ವಂತ ನೀ ನನಗಂತ ಬರೆದಾಯ್ತು ಭಗವಂತ ಗೊತ್ತೇನು ಓಹೊ ಕೇಳು ಏನು ನಾನು ಯಾರೋ ನೀನು ಯಾರೋ ಸೇರಿದ್ದು ಏಕೆ ಪ್ರೀತಿ ಮಾಡೋದಕ್ಕೆ ಪ್ರೀತಿ ಮಾಡೋ ದಾಸ ಯಾರೋ ಮಾಡಿದ್ದು ಏಕೆ ಕೂಡಿ ಬಾಳೋದಕ್ಕೆ ಈ ನಲಿವಿನಲೂ ಆ ನೋವಿನಲೂ ಏನಾದರೂನು ಎಂತಾದರು ಜೊತೆಜೊತೆಯಲಿ ನಿನ್ನ ಜೊತೆಯಲಿ ಜೊತೆಯಾಗುವೆ ಜೊತೆ ಬಾ ಓ ಗುಣವಂತ ನೀನೆಂದೂ ನನ್ನ ಸ್ವಂತ ನೀ ನನಗಂತ ಬರೆದಾಯ್ತು ಭಗವಂತ ಗುಟ್ಟೊಂದು ಏನು ಕೇಳು ಹೇಳು ಭೂಮಿ ತೂಕ ಪ್ರೇಮ ಲೋಕ ಬಚ್ಚಿಡುವೆ ಎಲ್ಲಿ ಹೃದಯದಲ್ಲಿ ಕಣೋ ಪ್ರೀತಿ ತೂಕ ಮಾಡಬೇಕಾ? ತಕ್ಕಡಿಯೇ ಎಲ್ಲಿ ಸಂಸಾರ ಕಣೇ ಈ ಬದುಕಿನಲಿ ದಿನ ನಗುವಿರಲಿ ಇಂದಾದರೂನು ಮುಂದಾದರೂ ಜೊತೆಜೊತೆಯಲಿ ನಿನ್ನ ಜೊತೆಯಲಿ ಜೊತೆಯಾಗುವೆ ಜೊತೆ ಬಾ ಓ ಗುಣವಂತ ನೀನೆಂದೂ ನನ್ನ ಸ್ವಂತ ನೀ ನನಗಂತ ಬರೆದಾಯ್ತು ಭಗವಂತ ಉಸಿರು ಉಸಿರಾಣೆ ನಂಬು ಪ್ರಾಣ ನೀನೆ ನೀನೆ ಇರುವಾಗ ನನಗೆ ಲೋಕ ಯಾಕೆ