Olave Nan Olave
Rajesh Krishnan,K.S.Chitra
4:31ನನ್ನ ಪ್ರೀತಿಯ ದೇವತೆಯು ಬಾಳಿ ಬಂದಲು ನನ್ನ ಹೃದಯದ ಬಾಗಿಲಿಗೆ ಬೆಳಕಾದಲು ಬೆಳ್ಳಿ ಬೆಳದಿಂಗಳಿನ ನಗೆಯಂತೆ ಇಂದ್ರನ ಕುಲದ ದೊರೆ ಮಗಳಂತೆ ಜನ್ಮ ಜನ್ಮದ ನೆನಪು ಕರೆದಂತೆ ಅಂಡೆ ಬಿಟ್ಟಲು ಮನಸು ಬರೆದಂತೆ ನಿನ್ನೆ ಪ್ರೀತಿಸುವೆ ಎಂದೆ ನನ್ನ ಪ್ರೀತಿಯ ದೇವತೆಯು ಬಾಳಿ ಬಂದಲು ನನ್ನ ಹೃದಯದ ಬಾಗಿಲಿಗೆ ಬೆಳಕಾದಲು ಎಷ್ಟೋ ಚೈತ್ರಗಳಲ್ಲಿ ಎಷ್ಟೋ ಚಿಗುರುಗಳಲ್ಲಿ ಕಂಡೆ ನಿನ್ನ ಗುರುತನ್ನು ಎಷ್ಟೋ ಧಿಕ್ಕುಗಳಲ್ಲಿ ಎಷ್ಟೋ ಬೆಳಕುಗಳಲ್ಲಿ ಕಂಡು ನಿನ್ನ ನೆರಳನ್ನು ನಿನ್ನ ನಗುವೆ ನನ್ನೆದೆಗೆ ಅಮೃತ ಕಲಶ ನಿನ್ನ ಸ್ಪರ್ಶವೆ ಈ ಉಸಿರಿಗೆ ಮಾಯದ ಹರ್ಷ ನಿನ್ನ ನೋಡತದ ಹೊಂಬೆಳಕಳಿ ಒಂದು ಕ್ಷಣ ನಾನಿದ್ದರೆ ಅದೇ ನನಗೆ ಸಾವಿರ ವರ್ಷ ಎನ್ನುತ್ತಿದೆ ಈ ಮನಸು ನಿನ್ನೆ ಪ್ರೀತಿಸುವೆ ಎಂದೆ ನನ್ನ ಪ್ರೀತಿಯ ದೇವತೆಯು ಬಾಳಿ ಬಂದಲು ನನ್ನ ಹೃದಯದ ಬಾಗಿಲಿಗೆ ಬೆಳಕಾದಲು ಎಷ್ಟೋ ಕನಸುಗಳಲ್ಲಿ ಆಸೆಯ ನೀರನು ಚೆಲ್ಲಿ ಬೆಳೆದೊರೆ ಒಲವನ್ನು ಎಷ್ಟೋ ವ್ರತಗಳ ಮಾಡಿ ಕಾಯುವ ಮಂತ್ರವಾ ಹಾಡಿ ಬೇಡಿಕೊಂಡೆ ಜೊತೆಗೆನು ನಿನ್ನ ಹೃದಯಕೆ ಕಣ್ಣಿಟ್ಟು ಕಾವಲು ಇರವೆ ನನ್ನ ಹೃದಯವೆ ಕೈ ಬಿಟ್ಟು ಕಾಣಿಕೆ ಕೊಡವೆ ನಿನ್ನಸಿರಿಗೆ ನನ್ನಸಿರಿನ ಸ್ನಾನವ ಮಾಡಿ ಪ್ರತಿ ಹನಿಯಲು ನಿನ್ನ ಹೆಸರನು ಬರೆದು ಬಿಡುವೆ ಹೀಗಿದ್ದರು ತಿಲಿಲಿಲ್ಲ ನಿನ್ನೆ ಪ್ರೀತಿಸುವೆ ಎಂದೆ ನನ್ನ ಪ್ರೀತಿಯ ದೇವತೆಯು ಬಾಳಿ ಬಂದಲು ನನ್ನ ಹೃದಯದ ಬಾಗಿಲಿಗೆ ಬೆಳಕಾದಲು ಬೆಳ್ಳಿ ಬೆಳದಿಂಗಳಿನ ನಗೆಯಂತೆ ಇಂದ್ರನ ಕುಲದ ದೊರೆ ಮಗಳಂತೆ ಜನ್ಮ ಜನ್ಮದ ನೆನಪು ಕರೆದಂತೆ ಅಂಡೆ ಬಿಟ್ಟಲು ಮನಸು ಬರೆದಂತೆ ನಿನ್ನೆ ಪ್ರೀತಿಸುವೆ ಎಂದೆ ನನ್ನ ಪ್ರೀತಿಯ ದೇವತೆಯು ಬಾಳಿ ಬಂದಲು ನನ್ನ ಹೃದಯದ ಬಾಗಿಲಿಗೆ ಬೆಳಕಾದಲು