Dheera Dheera
Santhosh, Sachin, Puneeth, Mohan, H.Shreenivas, Vijay Aurs, And Ananya Bhat
3:43Santhosh, Sachin, Puneeth, Mohan, H.Shreenivas, Vijay Aurs, And Ananya Bhat
ಬೀಸಿ ಬಂದ ಮಾರುತಾ ಭಯವ ಬಿಟ್ಟು ಸಾರುತಾ ಹೆದರಿ ಕೂತ ಕಂಗಳ ಕಣ್ಣೀರ ಒರೆಸೋರ್ ಯಾರೋ ಸಿಡಿಲ ಭರವ ತಡೆಯೋ ಬಾರೋ ಸುಲ್ತಾನ ಕುಸಿದ ಜೀವದ ಉಸಿರ ಕಾಯೋ ಸುಲ್ತಾನ ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ ಸಿಡಿಲ ಭರವ ತಡೆಯೋ ಬಾರೋ ಸುಲ್ತಾನ ಕುಸಿದ ಜೀವದ ಉಸಿರ ಕಾಯೋ ಸುಲ್ತಾನ ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ ಧೀರನಾ, ಶೂರನಾ, ಅಸುರನಾ ಧೀರನಾ, ಶೂರನಾ, ಅಸುರನಾ ಆಧರಾಮೋಸ್, ಆಧರಾಮೋಸ್ ಆಧರಾಮೋಸ್, ಆಧರಾಮೋಸ್ ನಾ ಬಯಸಿರುವ ಶೂರನಾ ಮನ ಮೆಚ್ಚುತಾ ಕಾದೆ ನಾ ಮೌನ ಕಾದಿದೆ ಈ ಕ್ಷಣ ಈ ಮನ ಒಲಿಸಿದ ರಾಜನ ಗಮನಿಸುತ ಕೂತೆ ನಾ ಎಲ್ಲೇ ಇದ್ದರೂ ನೆನೆವೆ ನಾ ಭಯದ ಬೆವರು ಇಳಿಸೋ ಬಾರೋ ಸುಲ್ತಾನ ಗುಡುಗೋ ಗುಡುಗ ಗಧರಿಸಿ ನಿಲ್ಲೋ ಸುಲ್ತಾನ ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ ಭಯದ ಬೆವರು ಇಳಿಸೋ ಬಾರೋ ಸುಲ್ತಾನ ಗುಡುಗೋ ಗುಡುಗ ಗಧರಿಸಿ ನಿಲ್ಲೋ ಸುಲ್ತಾನ ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ ಧೀರನಾ, ಶೂರನಾ, ಅಸುರನಾ ಧೀರನಾ, ಶೂರನಾ, ಅಸುರನಾ ಆಧರಾಮೋಸ್, ಆಧರಾಮೋಸ್ ಆಧರಾಮೋಸ್, ಆಧರಾಮೋಸ್